ದೂರದೃಷ್ಟಿ : (Vision)

ವಿದ್ಯಾರ್ಥಿಗಳನ್ನು ಕನ್ನಡ ನಾಡು ನುಡಿಯೊಂದಿಗೆ ಸಂವರ್ಧನೆಗೊಳಿಸುತ್ತಾ, ರಾಜ್ಯ ಹಾಗೂ ರಾಷ್ಟç ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಜ್ಞಾನ ಹಾಗೂ ಬದ್ದತೆಯನ್ನು ಬೆಳೆಸುವುದು.

ಚಲನಾತ್ಮಕತೆ : (Mission)

ವಿದ್ಯಾರ್ಥಿಗಳಲ್ಲಿ ಬೌದ್ದಿಕ ಚಿಂತನೆಗಳನ್ನು ಬೆಳೆಸುತ್ತಾ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಅರಿವಿನೊಂದಿಗೆ ಸ್ಪರ್ಧಾ ಜಗತ್ತಿಗೆ ಬೇಕಾದ ತಿಳುವಳಿಕೆ ಹಾಗೂ ಕುಶಲತೆಯನ್ನು ಮೂಡಿಸಿ ಆತ್ಮ ವಿಶ್ವಾಸದ ವ್ಯಕ್ತಿತ್ವವನ್ನು ರೂಪಿಸುವುದು.

ಉದ್ದೇಶಗಳು (Objectives)

  • ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಅರಿಯುವಿಕೆ
  • ಕನ್ನಡ ಸಾಹಿತ್ಯದ ಇತಿಹಾಸದ ತಿಳುವಳಿಕೆ
  • ಕನ್ನಡದ ಭಾಷೆ ಹಾಗೂ ಸಾಹಿತ್ಯದ ಸಮಗ್ರ ಬೆಳವಣಿಗೆಗೆ ಶ್ರಮಿಸುವುದು
  • ಕನ್ನಡ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಬೆಳೆಸುವುದು
  • ಸ್ಪರ್ಧಾತ್ಕಕ ಪರೀಕ್ಷೆಗಳಿಗೆ ಬೇಕಾದ ಮನೋಭಾವವನ್ನು ವೃದ್ಧಿಸುವುದು